Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸನ್ಮಾನ

ಕಿನ್ನಿಗೋಳಿ ರೋಟರಿಯ ಕ್ರಿಯಾಶೀಲ ಕಾರ್ಯದರ್ಶಿ ಸದಾಶಿವ ನಾಯಕ್ ಹಾಗೂ ಅವರ ಪತ್ನಿ,ಮಕ್ಕಳನ್ನು ಅವರ ನಿಸ್ವಾರ್ಥ ಸೇವಾ ಕಾರ್ಯಕ್ರಮಗಳಿಗಾಗಿ ಸಮ್ಮಾನಿಸಲಾಯಿತು.ರೋಟರಿ ಅಧ್ಯಕ್ಷ  ಪ್ರವೀಣ್ ಸಾಲ್ಯಾನ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯ ಸೇನಾನಿ ದೇವಿದಾಸ್ ಶೆಟ್ಟಿ ಗೌರವಿಸಿದರು. ನಿಕಟಪೂರ್ವಾಧ್ಯಕ್ಷ ಸಾಯಿನಾಥ್ ಶೆಟ್ಟಿ ,ಮಾಜಿ ಅಧ್ಯಕ್ಷರು,ಸದಸ್ಯರಿದ್ದರು.ಶರತ್ ವಂದಿಸಿದರು.