ಕಿನ್ನಿಗೋಳಿ ಟೆಂಪೋಪಾರ್ಕಿನ ಚಾಲಕ ಹಾಗೂ ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ರವೀಂದ್ರ ಸುವರ್ಣ ಪಟ್ಟೆಆಯ್ಕೆ
ಕಿನ್ನಿಗೋಳಿ:ಕಿನ್ನಿಗೋಳಿ ಟೆಂಪೋಪಾರ್ಕಿನ ಚಾಲಕ ಹಾಗೂ ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ರವೀಂದ್ರ ಸುವರ್ಣ ಪಟ್ಟೆ, ಕಾರ್ಯದರ್ಶಿಯಾಗಿ ವಸಂತ್ ಸಾಲ್ಯಾನ್ ಆಯ್ಕೆಯಾಗಿದ್ದಾರೆ
ಈ ಸಂದರ್ಭದಲ್ಲಿ ಸದಸ್ಯರಾದ ಸತೀಶ್ ಪೂಜಾರಿ ಮರೋಡಿ, ಸಂತೋಷ ಡಿಸೋಜ, ರಘು ರಣ್ಯ, ಹರಿದಾಸ್ ಪುಜಾರಿ, ಸಂತೋಷ್ ಪುಜಾರಿ, ಸಫಾನ್, ಸುನೀಲ್ ಪುಜಾರಿ, ಸುನೀಲ್ ಕರ್ಕೆರ, ಅರುಣ್ ಡಿಸೋಜ,ಯಶವಂತ, ವಾಸು ಪುಜಾರಿ, ಶೇಖರ್ ಪದ್ಮನೂರು, ಸುಬ್ರಹ್ಮಣ್ಯ, ದೀಪಕ್, ಪ್ರಕಾಶ್ , ಮೋನಿಶ್, ಜಯ ಮೂಲ್ಯ, ಶಂಕರ್, ಸುನೀಲ್ ಡಿಸೋಜ, ಅಖಿಲ್ ರಾಣ್ಯ, ಆನಂದ ಗುತ್ತಕಾಡು ಹಾಗೂ ಸದಸ್ಯರು ಪಾಲ್ಗೊಂಡರು.