Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಿನ್ನಿಗೋಳಿಯಲ್ಲಿ ಕಷಾಯ ವಿತರಣೆ


ಕಿನ್ನಿಗೋಳಿ : ಇಲ್ಲಿನ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಆಗಸ್ಟ್ ೧೨ರ ಬೆಳಿಗ್ಗೆ ೫.೩೦ಕ್ಕೆ ಆಟಿ ಅಮಾವಾಸೆಯ ಪ್ರಯುಕ್ತ ರೋಗನಿರೋಧಕ ಶಕ್ತಿ ಇರುವ ಹಾಳೆಮರದ ಕಷಾಯ ವಿತರಣೆ ನಡೆಯಲಿದೆ ಎಂದು ಸಜ್ಜನ ಬಂಧುಗಳ ಪ್ರಕಟನೆ ತಿಳಿಸಿದೆ