ಆ.15 :ಕಿನ್ನಿಗೋಳಿಯಲ್ಲಿ ಬೃಹತ್ ತಿರಂಗಾ ಯಾತ್ರೆ WhatsApp Facebook Copy Link ಕಿನ್ನಿಗೋಳಿ :ತಿರಂಗಾ ಯಾತ್ರೆ ಆಯೋಜನಾ ಸಮಿತಿ, ಮುಲ್ಕಿ ಮೂಡುಬಿದಿರೆ ವತಿಯಿಂದ 80ನೇ ಸ್ವಾತಂತ್ರೋತ್ಸವದ ಅಂಗವಾಗಿ ಬೃಹತ್ ತಿರಂಗಾ ಯಾತ್ರೆಯು ಅ.15 ರಂದು ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಿಂದ ಕಿನ್ನಿಗೋಳಿಯ ಸುಖಾನಂದ ಶೆಟ್ಟಿ ಸರ್ಕಲ್ ತನಕ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. WhatsApp ಶೇರ್ ಮಾಡಿ