Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲು: ನಿವೃತ್ತರಾದ ಶಿಕ್ಷಕಿ ರೋಹಿಣಿ ಶೆಟ್ಟಿಯವರರಿಗೆ ಗೌರವ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರೌಢ ಶಾಲೆಯಲ್ಲಿ 36 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ  ನಿವೃತ್ತರಾದ ರೋಹಿಣಿ ಶೆಟ್ಟಿಯವರನ್ನು ಕಟೀಲು ದೇವಳದಲ್ಲಿ ಶ್ರೀದೇವಿಯ ಶೇಷ ವಸ್ತ್ರ ನೀಡಿ ಗೌರವಿಸಲಾಯಿತು. 
ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ, ದಯಾನಂದ ಮಾಡಾ, ರಾಜಶೇಖರ ಎನ್ ಮತ್ತಿತರರಿದ್ದರು.