ಕಟೀಲು :ಸಮವಸ್ತ್ರ ವಿತರಣೆ
ಕಟಿೀಲು : ಅನುದಾನಿತ ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಾಲೆಯ ಪ್ರಾಕ್ತನ ವಿದ್ಯಾರ್ಥಿಗಳಾದ ಕಿರಣ್ ಶೆಟ್ಟಿ ಹೊಸಮನೆ ಮತ್ತು ಭರತ್ ಶೆಟ್ಟಿ ಹೊಸಮನೆ ಸಮವಸ್ತ್ರ ನೀಡಿರುತ್ತಾರೆ.
ಸಮವಸ್ತ್ರ ವಿತರಣಾ
ಕಾರ್ಯಕ್ರಮದಲ್ಲಿ ದೇವಳದ ಅನುವಂಶಿಕ ಅರ್ಚಕ ಶ್ರೀಹರಿನಾರಯಣದಾಸ ಆಸ್ರಣ್ಣ, ಕಿರಣ್ ಶೆಟ್ಟಿ,
ದೇವಿಪ್ರಸಾದ್ ಶೆಟ್ಟಿ, ಜಯರಾಮ ಮುಕ್ಕಾಲ್ದಿ, ಸಾಯಿನಾಥ್ ಶೆಟ್ಟಿ, ವೈ. ದಯಾನಂದ ಮಾಡ,
ದೇವಿಪ್ರಸಾದ್ ಐ, ಕೇಶವ, ವಿಜಯಕುಮಾರ್, ಮುಖ್ಯ ಶಿಕ್ಷಕರಾದ ಚಂದ್ರಶೇಖರ ಮತ್ತು ಶ್ರೀಮತಿ ಸರೋಜಿನಿ
ಉಪಸ್ಥಿತರಿದ್ದರು.