Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲು,ಕಿನ್ನಿಗೋಳಿಯಲ್ಲಿ ವರಮಹಾಲಕ್ಷ್ಮೀ ಪೂಜಾ ಸಂಭ್ರಮ

ಕಿನ್ನಿಗೋಳಿ :ಶ್ರೀ ಕಾಳಿಕಾಂಬಾ ಮಹಿಳಾ ವೃಂದ ಕಿನ್ನಿಗೋಳಿ ಇವರ ವತಿಯಿಂದ ಸರಫ್ ಅಣ್ಣಯ್ಯಾಚಾರ್ ಸಭಾಭವನ ರಾಜರತ್ನಾಪುರ ಕಿನ್ನಿಗೋಳಿಯಲ್ಲಿ  ವರಮಹಾಲಕ್ಷ್ಮೀ ಪೂಜೆಯು  ಶುಕ್ರವಾರ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕಟೀಲು: ಬಿಲ್ಲವ ಸಮಾಜ ಸೇವಾ ಸಂಘ ರಿ. ಕಟೀಲು ಇವರ ವತಿಯಿಂದ ಅಜಾರು ಬಿಲ್ಲವ ಭವನದಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷೀ ಪೂಜೆ ನಡೆಯಿತು.


ಕಟೀಲು : ನಂದಿನಿ ಮಹಿಳಾ ಮಂಡಳಲ ಕೊಡೆತ್ತೂರು ಮಲ್ಲಿಗೆ ಅಂಗಡಿ ಇವರ ವತಿಯದ  ನಂದಿನಿ‌ ಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷೀ ಪೂಜೆ ನಡೆಯಿತು