ಆ.9:ಎರಡನೇ ವರ್ಷದ ನಂದಿನಿ ಉತ್ಸವ ಕೆಸರ್ದ ಗೊಬ್ಬುಲು
ಕಿನ್ನಿಗೋಳಿ: ನಂದಿನಿ ಯುವಕ ಮಂಡಲ (ರಿ) ಮಲ್ಲಿಗೆಯಂಗಡಿ ಕಟೀಲು ಇದರ ಎರಡನೇ ವರ್ಷದ ನಂದಿನಿ ಉತ್ಸವ ಕೆಸರ್ದ ಗೊಬ್ಬುಲು ಅಗಸ್ಟ್ ೯ರಂದು ಭಾನುವಾರ ತಂಡ್ರಾಪುನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಹಿಳೆಯರಿಗೆ ಪುರುಷರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ ಎಂದು ಯುವಕ ಮಂಡಲದ ಪ್ರಕಟನೆ ತಿಳಿಸಿದೆ.