ಭಾರತ್ ಜೋಡೋ ಯುವ ಸಂಘ' ಅನುಷ್ಠಾನದ ಕುರಿತಂತೆ ಬಜಪೆ ಪ.ಪಂ. ಸಭಾಭವನದಲ್ಲಿ ಸಭೆ
ಬಜಪೆ:ರಾಜ್ಯ ಸರ್ಕಾರದ ನೂತನ ಯೋಜನೆ 'ಭಾರತ್ ಜೋಡೋ ಯುವ ಸಂಘ' ಅನುಷ್ಠಾನದ ಕುರಿತಂತೆ ಬಜಪೆ ಪ.ಪಂ. ಸಭಾಭವನದಲ್ಲಿ ಸಭೆ ನಡೆಯಿತು. ಪ.ಪಂ. ಅಧ್ಯಕ್ಷ ಲೋಕೇಶ್ ಪೂಜಾರಿ, ಕಂದಾಯ ನಿರೀಕ್ಷಕ ರವಿ ಕೊಂಡಾಣ ಸ್ವಾಗತಿಸಿ, ಪ.ಪಂ. ಉಪಾಧ್ಯಕ್ಷೆ ಶರ್ಮಿಳಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರಿತೇಶ್ ಶೆಟ್ಟಿ, ಕೌನ್ಸಿಲರ್‌ಗಳು, ಬಟ್ಟೆ ರೋಟರಿ ಅಧ್ಯಕ್ಷೆ ಸುಮಾ ಬಿ. ಶೆಟ್ಟಿ, ಕೌನ್ಸಿಲರ್ ಆಯಿಷಾ ಬಜ್ಪೆ ಇದ್ದರು.