Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬಿಲ್ಲವ ಸಮಾಜ ಸೇವಾಸಂಘ ಎಕ್ಕಾರು ಪೆರ್ಮುದೆ ವತಿಯಿಂದ 172ನೇ ಶ್ರೀ ನಾರಾಯಣ ಗುರುಜಯಂತಿ ಆಚರಣೆ

ಬಜಪೆ:ಬಿಲ್ಲವ ಸಮಾಜ ಸೇವಾಸಂಘ  ಎಕ್ಕಾರು ಪೆರ್ಮುದೆ ವತಿಯಿಂದ  172ನೇ ಶ್ರೀ ನಾರಾಯಣ ಗುರುಜಯಂತಿಯನ್ನು ಪೆರ್ಮುದೆಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ನಡೆಯಿತು.
ಗೌರವಾಧ್ಯಕ್ಷ ಗೋಪಾಲ ಅರ್ ಕೋಟ್ಯಾನ್ ,ಯಾದವ ಕೋಟ್ಯಾನ್ ,ಅಧ್ಯಕ್ಷ ಪ್ರಕಾಶ್ ಕುಕ್ಯಾನ್ ,ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್ ,ಪದಾಧಿಕಾರಿಗಳು ಹಾಗೂ ಗಣ್ಯಾತೀಗಣ್ಯರು ಉಪಸ್ಥಿತರಿದ್ದರು.