Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಜು.5:ಕಿನ್ನಿಗೋಳಿ ರಾಜರತ್ನಪುರ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ 4ನೆ ವರುಷದ ಹಲಸು ಮಾವು ಹಾಗೂ ವಿವಿಧ ಹಣ್ಣುಗಳ ಮೇಳ ಸಾವಯವ ಸ್ವಾವಲಂಬಿ ಉತ್ಪನ್ನಗಳ ಮಾರಾಟ ಮೇಳ

ಕಿನ್ನಿಗೋಳಿ: ಇಲ್ಲಿನ ರಾಜರತ್ನಪುರ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ಜುಲೈ 5ರ ಭಾನುವಾರ 4ನೆ ವರುಷದ ಹಲಸು ಮಾವು ಹಾಗೂ ವಿವಿಧ ಹಣ್ಣುಗಳ ಮೇಳ ಸಾವಯವ ಸ್ವಾವಲಂಬಿ ಉತ್ಪನ್ನಗಳ ಮಾರಾಟ ಮೇಳ ಜರುಗಲಿದೆ.
ವಿವಿಧ ಬಗೆಯ ತಿನಿಸುಗಳ ಆಹಾರ ಸಂಭ್ರಮ ಕೂಡ ಆಯೋಜಿಸಲಾಗಿದೆ. ನಾನಾ ವಿಧದ ಆಸೆಗಳು, ಹಲಸಿನ ಉತ್ಪನ್ನಗಳು ಮಾವು ಉತ್ಪನ್ನಗಳು ನಾನಾ ನಮೂನೆಯ ಸಾವಯವ ಹಣ್ಣುಗಳ ಮಾರಾಟದ ಜೊತೆಗೆ ಕೃಷಿ ಸಂಬಂಧಿತ ವಸ್ತುಗಳ ಮಾರಾಟ ಇರುತ್ತದೆ ಎಂದು  ತಿಳಿಸಿದೆ.