Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ವೈದ್ಯರ ದಿನಾಚರಣೆ ಪ್ರಯುಕ್ತ ಅಲೆಯನ್ಸ್ ಕ್ಲಬ್ ವತಿಯಿಂದ ಡಾ . ರತೀಶ್ ಉಡುಪರಿಗೆ ಸನ್ಮಾನ

ಕಿನ್ನಿಗೋಳಿ: ವೈದ್ಯರ ದಿನಾಚರಣೆ ಪ್ರಯುಕ್ತ ಅಲೆಯನ್ಸ್ ಕ್ಲಬ್ ಕಿನ್ನಿಗೋಳಿ ವತಿಯಿಂದ  ಕಿನ್ನಿಗೋಳಿ ಪರಿಸರದಲ್ಲಿ 30 ದಶಕದಿಂದ ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ . ರತೀಶ್ ಉಡುಪ ಇವರನ್ನು ಸಮ್ಮಾನಿಸಲಾಯಿತು. ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಸಂತೋಷ್ ಆಚಾರ್ಯ, ಶಂಕರ್ ಕೋಟ್ಯಾನ್,  ಸುಮಿತ್, ಡಾಲ್ಪಿ ಸಂತುಮಯಾರ್, ದಿನೇಶ್ ಆಚಾರ್ಯ, ಸ್ಟ್ಯಾನಿ ಪಿಂಟೊ, ಮಾಧವ ಶೆಟ್ಟಿಗಾರ್, ಲ್ಯಾನ್ಸಿ ಕ್ರಾಸ್ತಾ ಮತ್ತಿತರರು ಉಪಸ್ಥಿತರಿದ್ದರು.