Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ನಿಧನ ವಾರ್ತೆ:ಕಟೀಲು ರತ್ನಾಕರ ಶೆಟ್ಟಿ

ಕಿನ್ನಿಗೋಳಿ : ಕಟೀಲು ಸಿತ್ಲ ಭಾಗ್ಯಲಕ್ಷ್ಮಿ ನಿವಾಸದ ರತ್ನಾಕರ ಶೆಟ್ಟಿ(79ವರ್ಷ) ಇವರು ತಾ 21ರಂದು ನಿಧನರಾದರು. ಮೃತರು ಪತ್ನಿ, ಪುತ್ರಿ ಹಾಗೂ ಅಳಿಯನನ್ನು ಅಗಲಿದ್ದಾರೆ.