ಡ್ರೋನ್ ಮೂಲಕ ಕಟೀಲು ದೇವಳದ ಗೋಪುರ ಸ್ವಚ್ಚತೆ WhatsApp Facebook Copy Link ಕಟೀಲು:ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮುಂಭಾಗದ ಗೋಪುರವನ್ನು, ಡ್ರೋನ್ ಮೂಲಕ ಸ್ವಚ್ಚಗೊಳಿಸಲಾಯಿತು. WhatsApp ಶೇರ್ ಮಾಡಿ