ಜಿಲ್ಲಾ, ರಾಜ್ಯ , ದ. ಕ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ)ತೋಕೂರು ಇದರ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ - ಸುರೇಶ್ ಶೆಟ್ಟಿ ಆಯ್ಕೆ.
ತೋಕೂರು:ಜಿಲ್ಲಾ, ರಾಜ್ಯ , ದ. ಕ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ)ತೋಕೂರು,ಹಳೆಯಂಗಡಿ ಇದರ 2026-27 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.ಗೌರವ ಅಧ್ಯಕ್ಷರಾಗಿ ಲೀಲಾಧರ್ ಕಡಂಬೋಡಿ,ಅಧ್ಯಕ್ಷರಾಗಿ - ಸುರೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಜಗದೀಶ್ ಕೋಟ್ಯಾನ್,ಮಹಿಳಾ ಕಾರ್ಯಾಧ್ಯಕ್ಷೆ: ಶ್ರೀಮತಿ ನೀಮಾ ಸನಿಲ್, ಮಹಿಳಾ ಜೊತೆ ಕಾರ್ಯಾಧ್ಯಕ್ಷೆ: ಶ್ರೀಮತಿ ಶೈಲಾ ಶೆಟ್ಟಿಗಾರ್,ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ದೇವಾಡಿಗ,ಜೊತೆ ಕಾರ್ಯದರ್ಶಿಗಳಾಗಿ ಗಣೇಶ್ ಆಚಾರ್ಯ ಹಾಗೂ ಶ್ರೀ ಸುನಿಲ್ ದೇವಾಡಿಗ,ಮಹಿಳಾ ಜೊತೆ ಕಾರ್ಯದರ್ಶಿ: ಶ್ರೀಮತಿ ಕವಿತಾ ನಾಗೇಶ್,ಕೋಶಾಧಿಕಾರಿ - ಜಗದೀಶ್ ಕುಲಾಲ್,ಜೊತೆ ಕೋಶಾಧಿಕಾರಿ ರವಿರಾಜ್ ಶೆಟ್ಟಿಗಾರ್,ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಶ್ರೀ ಚಂದ್ರ ಸುವರ್ಣ ಹಾಗೂ ಶ್ರೀಮತಿ ಹರ್ಷಿತಾ ದೇವಾಡಿಗ,ಆರೋಗ್ಯ ನಿಧಿ ಕಾರ್ಯದರ್ಶಿ ಅರ್ಫಾಜ್,
ಲೆಕ್ಕಪರಿಶೋಧಕ - ಸುಭಾಸ್ ಅಮೀನ್,ಕ್ರೀಡಾ ಕಾರ್ಯದರ್ಶಿ - ಗೌತಮ್ ಬೆಲ್ಚೆಡ,ತಂಡದ ನಾಯಕ: ಸಚಿನ್ ಆಚಾರ್ಯ,ಉಪನಾಯಕ ಪ್ರಥಮ್ ಅಮೀನ್ ಆಯ್ಕೆಯಾದರು.