ಸುರಗಿರಿ ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಅಭಿಷೇಕ್ ಶೆಟ್ಟಿ ಅಮನಬೆಟ್ಟು ಅಯ್ಕೆ WhatsApp Facebook Copy Link ಕಿನ್ನಿಗೋಳಿ:ಸುರಗಿರಿ ಯುವಕ ಮಂಡಲ (ರಿ.) ಇದರ ನೂತನ ಅಧ್ಯಕ್ಷರಾಗಿ ಅಭಿಷೇಕ್ ಶೆಟ್ಟಿ ಅಮನಬೆಟ್ಟು ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಪ್ರಕಾಶ್ ಎನ್. ಶೆಟ್ಟಿ ಸುರಗಿರಿ,ಕಾರ್ಯದರ್ಶಿಯಾಗಿ ಪ್ರಜ್ವಲ್ ಶೆಟ್ಟಿ, ಕೋಶಾಧಿಕಾರಿಯಾಗಿ ಅಜಯ್ ಶೆಟ್ಟಿ ಆಯ್ಕೆಯಾದರು. WhatsApp ಶೇರ್ ಮಾಡಿ