Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಅಂಗಾರಗುಡ್ಡೆಯ ಶ್ರೀ ರಾಮ ಮಹಿಳಾ ಮಂಡಳಿಯ 2026 - 27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀಮತಿ ಮೋಹಿನಿ ಜೆ ಆಯ್ಕೆ

ಮೂಲ್ಕಿ:ಅಂಗಾರಗುಡ್ಡೆಯ  ಶ್ರೀ ರಾಮ ಮಹಿಳಾ ಮಂಡಳಿಯ 2026 - 27 ನೇ ಸಾಲಿನ ನೂತನ  ಅಧ್ಯಕ್ಷರಾಗಿ  ಶ್ರೀಮತಿ ಮೋಹಿನಿ ಜೆ  ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪುಷ್ಪಾ ಶೆಟ್ಟಿ , ಕಾರ್ಯದರ್ಶಿಯಾಗಿ  ಉಷಾ, ಜೊತೆ ಕಾರ್ಯದರ್ಶಿಯಾಗಿ  ಜಯಂತಿ ಎಸ್ ಹಾಗೂ ಕೋಶಾಧಿಕಾರಿಯಾಗಿ  ಪುಷ್ಪಾ ಜೆ ಆಯ್ಕೆಯಾಗಿದ್ದಾರೆ.