ಅಯ್ಯಪ್ಪ ಭಕ್ತ ವೃಂದ (ರಿ) ನಾಗಬ್ರಹ್ಮ ಸನ್ನಿಧಿ, ಕೋಡಿಕಲ್ ಮಂದಿರದ ನವೀಕರಣ ಹಾಗೂ ಗರ್ಭಗುಡಿ ನಿರ್ಮಾಣದ ಪೂರ್ವಭಾವಿ ಸಭೆ
ಮಂಗಳೂರು:ಅಯ್ಯಪ್ಪ ಭಕ್ತ ವೃಂದ (ರಿ) ನಾಗಬ್ರಹ್ಮ ಸನ್ನಿಧಿ, ಕೋಡಿಕಲ್ ಮಂದಿರದ ನವೀಕರಣ ಹಾಗೂ ಗರ್ಭಗುಡಿ ನಿರ್ಮಾಣದ ಪೂರ್ವಭಾವಿ ಸಭೆಯು ಶಾಸಕ ಡಾ. ವೈ. ಭರತ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ನಡೆಯಿತು.ಮಂದಿರದ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆ ನಡೆಯಿತು.