ಕಿನ್ನಿಗೋಳಿ : ಪಕ್ಷಿಕೆರೆ ಕೆಮ್ರಾಲ್‌ನ ಕೊಯ್ಕುಡೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ಮಕ್ಕಳಿಗೆ ಕ್ಯಾಪ್ಸ್ ಫೌಂಡೇಶನ್ ಬೆಂಗಳೂರು ಇವರ ವತಿಯಿಂದ ಕೊಡೆಗಳನ್ನು ವಿತರಿಸಲಾಯಿತು. ಕೇಶವ ನಾಯ್ಕ್, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಮಹಮ್ಮಾಯೀ, ವಿನೋದ ಶೆಟ್ಟಿ, ಸುಧಾಕರ ಮಂಜು ಗೌಡ, ಜಯಲಕ್ಷ್ಮೀ ಮತ್ತಿತರರಿದ್ದರು.