Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬಣ್ಣ ಇಲ್ಲದ ಹೆದ್ದಾರಿಯ ಹಂಪ್ಸ್ ಗಳಿಗೆ ಬಣ್ಣ ಬಳಿದ ಕಿನ್ನಿಗೋಳಿಯ ಯುವಕರ ತಂಡ



ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಸ್ ಗಳಿಗೆ ಸರಿಯಾಗಿ ಬಣ್ಣ ಇಲ್ಲದೆ ದೂರದಿಂದ ಬರುವ ವಾಹನ ಸವಾರರಿಗೆ ಹಂಪ್ಸ್  ಸರಿಯಾಗಿ ಕಾಣದೆ ಅಪಘಾತಕ್ಕೆ  ಕಾರಣವಾಗುತ್ತಿತ್ತು.ಇದನ್ನು ಗಮನಿಸಿದ  ಕಿನ್ನಿಗೋಳಿಯ ಯುವಕರ ತಂಡ ತಕ್ಷಣವೇ ಸ್ಪಂದಿಸಿ ಹೆದ್ದಾರಿಯ ಹಂಪ್ಸ್ ಗಳಿಗೆ ಬಣ್ಣ ಬಳಿಯುವ ಕಾರ್ಯವನ್ನು ಮಾಡಿದ್ದಾರೆ.ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.