ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅತ್ತೂರು ಕೊಡೆತ್ತೂರು ಮಾಗಣೆಯ ಭಕ್ತರಿಂದ ಲೋಕಕಲ್ಯಾಣಾರ್ಥವಾಗಿ ಮತ್ತು ಮಾಗಣೆಯ ಸಮಸ್ತರ ಸುಭಿಕ್ಷೆಗಾಗಿ ಸೀಯಾಳಾಭಿಷೇಕ WhatsApp Facebook Copy Link ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅತ್ತೂರು ಕೊಡೆತ್ತೂರು ಮಾಗಣೆಯ ಭಕ್ತರಿಂದ ಪ್ರತೀ ವರ್ಷದಂತೆ ಬುಧವಾರ ಲೋಕಕಲ್ಯಾಣಾರ್ಥವಾಗಿ ಮತ್ತು ಮಾಗಣೆಯ ಸಮಸ್ತರ ಸುಭಿಕ್ಷೆಗಾಗಿ ಸೀಯಾಳಾಭಿಷೇಕ ನಡೆಯಿತು ಈ ಸಂದರ್ಭ ಮಾಗಣೆಯ ಪ್ರಮುಖರು ಭಕ್ತರು ಉಪಸ್ಥಿತರಿದ್ದರು. WhatsApp ಶೇರ್ ಮಾಡಿ