ಕೆ ಎಂಎಫ್ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಭೀಮ ನಾಯ್ಕ್ ಕುಟುಂಬ ಸಹಿತ ಕಟೀಲು ದೇವಳಕ್ಕೆ ಭೇಟಿ WhatsApp Facebook Copy Link ಕೆ ಎಂಎಫ್ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಭೀಮ ನಾಯ್ಕ್ ಕುಟುಂಬ ಸಹಿತ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.ಅರ್ಚಕ ಶ್ರೀಹರಿ ಅಸ್ರಣ್ಣ, ತಾ. ಪಂ.ಮಾಜಿ ಸದಸ್ಯ ತಿಮ್ಮಪ್ಪ ಕೋಟ್ಯಾನ್ ಉಪಸ್ಥಿತರಿದ್ದರು WhatsApp ಶೇರ್ ಮಾಡಿ