Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಚೇಳಾೖರು:ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕ ವಿತರಣೆ

ವಿವೇಕಾನಂದ ಯುವಕ ಮಂಡಲ ( ರಿ )ಚೇಳಾೖರು, ಹಿಂದೂ ಜಾಗರಣ ವೇದಿಕೆ ಚೇಳಾೖರು ಘಟಕ, ಶ್ರೀ ಮೂಕಾಂಬಿಕಾ ಕ್ರಿಕೆಟರ್ಸ್ ಕೊಲ್ಯ, ಶ್ರೀ ದುರ್ಗಾ ಫ್ರೆಂಡ್ಸ್ ಚೇಳಾೖರು  ವತಿಯಿಂದ ಚೇಳಾೖರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ಬರೆಯುವ ಪುಸ್ತಕಗಳನ್ನು ವಿತರಿಸಿದರು.