Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ನಿಧನ ವಾರ್ತೆ:ಪೆರಿಯಾದಿ ಮನೆ ಶಂಕರ್ ಅಂಚನ್ ನಿಧನ


ಕಿನ್ನಿಗೋಳಿ: ಪೆರಿಯಾದಿ ಮನೆ ಶಂಕರ್ ಅಂಚನ್ (75) ಶುಕ್ರವಾರ ನಿಧನರಾದರು. 
 ಮೃತರು ಪತ್ನಿ , ಇಬ್ಬರು ಪುತ್ರರು ಹಾಗು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ .