Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಹೆದ್ದಾರಿಗೆ ಬಿದ್ದ ಮರ,ವಾಹನಗಳ ಸಂಚಾರ ಅಸ್ತವ್ಯಸ್ತ

ಕಿನ್ನಿಗೋಳಿ:ಮರವೊಂದು ಹೆದ್ದಾರಿಗೆ ಬಿದ್ದು,ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಮುಲ್ಕಿ-   ಕಿನ್ನಿಗೋಳಿ - ಮೂಡಬಿದಿರೆ ರಾಜ್ಯ ಹೆದ್ದಾರಿಯ ಮೂರುಕಾವೇರಿಯ ಜಂಕ್ಷನ್ ಸಮೀಪ ಗುರುವಾರದಂದು ನಡೆದಿದೆ.ಘಟನೆಯಿಂದ ಹೆದ್ದಾರಿಯಲ್ಲಿ ಕೆಲಕಾಲ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಕೂಡಲೇ ಸ್ಥಳೀಯ ಸಹಕಾರದೊಂದಿಗೆ ಹೆದ್ದಾರಿಗೆ ಬಿದ್ದ ಮರವನ್ನು ತೆರವುಗೊಳಿಸಿದ್ದಾರೆ.