Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಖ್ಯಾತ ಚಲನಚಿತ್ರ ನಟಿ ರಚಿತರಾಮ್ ಅವರಿಂದ ಕಾರಣೀಕದ ದೈವ ಕೊರಗಜ್ಜನಿಗೆ ಕೋಲ ಸೇವೆ

ಬಂಟ್ವಾಳ :  ಖ್ಯಾತ ಚಲನಚಿತ್ರ ನಟಿ  ರಚಿತರಾಮ್ ಅವರು  ಕಾರಣೀಕದ  ದೈವ ಕೊರಗಜ್ಜನಿಗೆ ಕೋಲ ಸೇವೆಯನ್ನು ನೀಡಿದ್ದಾರೆ. 

ಬೆಂಜನಪದವಿನ ವಿಜಯ್ ಎಂಬವರ ಮನೆಯಲ್ಲಿ ಆರಾಧಿಸಿಕೊಂಡು ಬಂದಿರುವ  ಕೊರಗಜ್ಜ  ದೈವಕ್ಕೆ ಖ್ಯಾತ ನಟಿ ರಚಿತರಾಮ್ ಅವರು ಹರಕೆಯ ರೂಪದಲ್ಲಿ ಮೇ.16 ರ ಶನಿವಾರ  ರಾತ್ರಿ ಕೋಲ ಸೇವೆ ನೀಡಿದ್ದಾರೆ.