Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಹಿಂದೂ ಯುವ ಸೇನೆ ಶ್ರೀ ದುರ್ಗಾ ಶಾಖೆ ಎಕ್ಕಾರು ಇದರ ವತಿಯಿಂದ ಬಡ ಕುಟುಂಬಗಳ ವೈದ್ಯಕೀಯ ನೆರವಿಗಾಗಿ ಕ್ರಿಕೆಟ್ ಪಂದ್ಯಕೂಟ

ಬಜಪೆ:ಹಿಂದೂ ಯುವ ಸೇನೆ ಶ್ರೀ ದುರ್ಗಾ ಶಾಖೆ ಎಕ್ಕಾರು ಇದರ ವತಿಯಿಂದ ನಡೆದ ಬಡ ಕುಟುಂಬಗಳ ವೈದ್ಯಕೀಯ ನೆರವಿಗಾಗಿ ನಡೆಸಿದ ಕ್ರಿಕೆಟ್ ಪಂದ್ಯಕೂಟದಲ್ಲಿ  ಪ್ರಥಮ ಬಹುಮಾನವನ್ನು ಫ್ರೆಂಡ್ಸ್ ನಂದನಪುರ,ದ್ವಿತೀಯ ಬಹುಮಾನವನ್ನು ಫ್ರೆಂಡ್ಸ್ ಇಲೆವೆನ್ ಎಕ್ಕಾರು,ತೃತೀಯ ಬಹುಮಾನವನ್ನು ಫ್ರೆಂಡ್ಸ್ ಎಕ್ಕಾರು ಹಾಗೂ ಚತುರ್ಥ ಬಹುಮಾನವನ್ನು ಸರ್ವೋದಯ ಕಲ್ಲಮುಂಡ್ಕೂರು ಪಡೆದುಕೊಂಡಿದ್ದಾರೆ.ಹಾಗೂ 
 ಶಾಖೆಯ ವತಿಯಿಂದ ನಾಲ್ಕು ಬಡ ಕುಟುಂಬಗಳ ವೈದ್ಯಕೀಯ ನೆರವು ನೀಡಲಾಯಿತು.ಅಶೋಕ್ ಶೆಟ್ಟಿ, ಯೋಗಿನಿ, ಉಮಾವತಿ,ಕಲ್ಯಾಣಿ ಇವರಿಗೆ  ತಲಾ ಹತ್ತುಸಾವಿರದಂತೆ  ಸಹಾಯಧನವನ್ನು   ನೀಡಲಾಯಿತು.