Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮೇ.10: ಎಕ್ಕಾರು ತಾಂಗಾಡಿ ನೇಮೋತ್ಸವ

ಬಜಪೆ:ಶ್ರೀ ಸಾರಾಳ ಧೂಮಾವತಿ ದೈವಸ್ಥಾನ  ತಾಂಗಾಡಿ ಹೊಸಮನೆ  ತೆಂಕ ಎಕ್ಕಾರು  ಇಲ್ಲಿನ 'ತಾಂಗಾಡಿ ನೇಮೋತ್ಸವ ವು ಮೇ.10 ರ ಅದಿತ್ಯವಾರದಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.ಅಂದು ಸಂಜೆ 4 ಕ್ಕೆ ಕಾವರ ಮನೆಯಿಂದ ಭಂಡಾರ ಆಗಮನ,ಸಂಜೆ 8 ರಿಂದ ಮೈಸಂದಾಯ ದೈವದ ನೇಮ,ರಾತ್ರಿ 9:30 ರಿಂದ ಸಾರಾಳ ಧೂಮಾವತಿ  ಬಂಟ ದೈವದ ನೇಮವು ನಡೆಯಲಿದೆ.ರಾತ್ರಿ 8:30 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.