ಎಕ್ಕಾರು:ಕೃಷಿಕರಿಗೆ ಅಲ್ಯುಮಿನಿಯಂ ಏಣಿಗಳ ವಿತರಣೆ
ಕಿನ್ನಿಗೋಳಿ; ಭಾರತ ಕೃಷಿ ಅಭಿವೃದ್ದಿ ಸಂಸ್ಥೆ ನಿ. ವಿಟ್ಲ ಇದರ ವತಿಯಿಂದ, ನೀರಾಮೃತ ಯೋಜನೆಯಲ್ಲಿ ಕೊಡಮಾಡಿದ ಅಲ್ಯೂಮಿನಿಯಂ ಏಣಿಗಳನ್ನು ಕೃಷಿಕರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಎಕ್ಕಾರು ಗ್ರಾಮ ಪಂಚಾಯತ್ ನಲ್ಲಿ ವಿತರಿಸಲಾಯಿತು, ಈ ಸಂದರ್ಭ ಅಭಿವೃದ್ದಿ ಸಂಸ್ಥೆಯ ಅಧಿಕಾರಿ ಪ್ರಸಾದ್ ಶೆಟ್ಟಿ, ಎಕ್ಕಾರು ಪಂಚಾಯತ್ ಪಿ.ಡಿ.ಒ ರಾಜೇಂದ್ರ ಶೆಟ್ಟಿ ಎಂ ಸಿಂಬಂಧಿ ವರ್ಗ, ಫಲಾನುಭವಿಗಳು ಉಪಸ್ಥಿತರಿದ್ದರು.