Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕೆಮ್ರಾಲ್ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಲತಾ ಮೊಯ್ಲಿ ನಿಧನ

 
ಪಕ್ಷಿಕೆರೆ : ಇಲ್ಲಿನ ನಿವಾಸಿ ಕೆಮ್ರಾಲ್ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಲತಾ ಮೊಯ್ಲಿ(58ವರ್ಷ) ನಿಧನರಾದರು.
ಅವರು ಪತಿ, ಸಾಮಾಜಿಕ ಕಾರ್ಯಕರ್ತ  ವಿಠಲ ಮೊಯ್ಲಿ ಪತ್ನಿ ಹಾಗೂ ಓರ್ವ ಪುತ್ರ, ಓರ್ವ ಪುತ್ರಿಯನ್ನು ಆಗಲಿದ್ದಾರೆ.