ಶ್ರೀ ಮಹಾಮ್ಮಾಯಿ ದೇವಸ್ಥಾನ ಮೂರುಕಾವೇರಿ ಇಲ್ಲಿನ ವರ್ಷಾವಧಿ ಮಾರಿಪೂಜಾ ಮಹೊತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ
ಕಿನ್ನಿಗೋಳಿ: ಶ್ರೀ ಮಹಾಮ್ಮಾಯಿ ದೇವಸ್ಥಾನ ಮೂರುಕಾವೇರಿ ಇಲ್ಲಿನ ವರ್ಷಾವಧಿ ಮಾರಿಪೂಜಾ ಮಹೊತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಶ್ರೀ ಕ್ಷೇತ್ರದಲ್ಲಿ ನಡೆಯಿತು ಈ ಸಂದರ್ಭ ಆಡಳಿತ ಮಂಡಳಿಯ ಅಧ್ಯಕ್ಷ ಲವ ಶೆಟ್ಟಿ ಐಕಳಬವಾವ, ಕಾರ್ಯಾಧ್ಯಕ್ಷ ನಿತಿನ್ ಶೆಟ್ಟಿ ಗುತ್ತಿನಾರ್ ಕೊಡೆತ್ತೂರುಗುತ್ತು, ಕಾರ್ಯದರ್ಶಿ ಪ್ರಸನ್ನ ಶೆಟ್ಟಿ ಅತ್ತೂರುಗುತ್ತು, ಕೊಶಾಧಿಕಾರಿ ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಜೊತೆಕಾರ್ಯದರ್ಶಿ ಗೋಪಾಲ್ ರಾಣ್ಯ, ಹರೀಶ್ ರಾಣ್ಯ, ಸುರಗಿರಿ ದೇವಸ್ಥಾನದ ಮೊಕ್ತೇಸರ ಸಚಿನ್ ಶೆಟ್ಟಿ, ಸುನೀಲ್ ಭಂಡಾರಿ, ರಾಣ್ಯ ಸಮಾಜದ ಗುರಿಕಾರಕಾರು ದೈವಸ್ಥಾನದ ಭಕ್ತರು ಉಪಸ್ಥಿತರಿದ್ದರು.