ಕಟೀಲಿನಲ್ಲಿಂದು ಮೈಸೂರು ರಾಮಚಂದ್ರಾಚಾರ್ ಅವರಿಂದ ಭಜನಾ ತರಬೇತಿ WhatsApp Facebook Copy Link ಕಟೀಲು : ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನದ ವತಿಯಿಂದ ಕಟೀಲು ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಹಿಂದೂ ಧಾರ್ಮಿಕ ಶಿಬಿರದಲ್ಲಿ ತಾ. ೨೬ರ ಭಾನುವಾರ ಬೆಳಿಗ್ಗೆ ೧೦.೩೦ರಿಂದ ದಾಸಸಂಗೀತದ ಖ್ಯಾತ ಗಾಯಕರಾದ ಮೈಸೂರು ರಾಮಚಂದ್ರಾಚಾರ್ ಅವರಿಂದ ಭಜನೆ ತರಬೇತಿ ನಡೆಯಲಿದ್ದು ಆಸಕ್ತರು ಭಾಗವಹಿಸಬಹುದಾಗಿದೆ. WhatsApp ಶೇರ್ ಮಾಡಿ