Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಶಿಬರೂರಿನ ಶಿಬರಾಯ ಮನೆತನದ ಬಾಬಣ್ಣ ಶಿಬರಾಯ ನಿಧನ


ಕಟೀಲು : ಇಲ್ಲಿನ ಅಜಾರು ನಿವಾಸಿ ಬಾಬಣ್ಣ ಶಿಬರಾಯ(9೦ವರ್ಷ) ಶುಕ್ರವಾರ ನಿಧನರಾದರು.
ಅವರು ಶಿಬರೂರಿನ ಶಿಬರಾಯ ಮನೆತನದವರಾಗಿದ್ದು, ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರೂವರೆ ದಶಕಗಳ ಕಾಲ ಶಿಕ್ಷಕರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದರು.