ಉಳೆಪಾಡಿ ಶ್ರೀ ಮಹಾಮಾಯಿ ದೇವಸ್ಥಾನದಲ್ಲಿ ವಿಷು ಕಣಿ ಆರಾಧನೆ WhatsApp Facebook Copy Link ಕಿನ್ನಿಗೋಳಿ:ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಾಮಾಯಿ ದೇವಸ್ಥಾನದಲ್ಲಿ ಪರಾಭವ ನಾಮ ಸಂವತ್ಸರದ ಸೌರಮಾನ ಯುಗಾದಿ ಪ್ರಯುಕ್ತ ವಿಷು ಕಣಿ ಆರಾಧನೆಯು ನಡೆಯಿತು. ವಿವಿಧ ಫಲವಸ್ತು ತರಕಾರಿ ನವಧಾನ್ಯ ಆಭರಣ ಧನ ಹೊಸ ವಸ್ತ್ರ ಗಳನ್ನು ವಿನ್ಯಾಸಗೊಳಿಸಲಾಗಿತ್ತು. ಊರ ಪರವೂರ ಭಕ್ತಾಭಿಮಾನಿಗಳ ದಾಸೋಹ ನೆರವೇರಿತು. WhatsApp ಶೇರ್ ಮಾಡಿ