Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲು ವಿಜೃಂಭಣೆಯ ಹಗಲು ರಥೋತ್ಸವ

ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆಯ ಪ್ರಯುಕ್ತ ಸೋಮವಾರದಂದು  ಶ್ರೀ ದೇವರ ಬಲಿ ಉತ್ಸವ ಹಾಗೂ ಹಗಲು ರಥೋತ್ಸವವು  ವಿಜೃಂಭಣೆಯಿಂದ ಜರುಗಿತು.ಈ ಸಂದರ್ಭ ದೇವಳದ ಅರ್ಚಕ ವೃಂದ,ಆಡಳಿತ ಮಂಡಳಿಯ ಪ್ರಮುಖರುಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.