ಕಟೀಲು ದೇವಳದಲ್ಲಿ ಸೌರಮಾನ ಯುಗಾದಿ (ವಿಷು )ಪ್ರಯುಕ್ತ ಶ್ರೀ ದೇವರ ದೀಪದ ಬಲಿ ಉತ್ಸವ WhatsApp Facebook Copy Link ಕಟೀಲು:ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆಯು ಎ.14 ರಂದು ಆರಂಭಗೊಂಡಿದ್ದು ಎ.21 ರ ತನಕ ವಿಜೃಂಭಣೆಯಿಂದ ನಡೆಯಲಿದೆ.ದೇವಸ್ಥಾನದಲ್ಲಿ ಸೌರಮಾನ ಯುಗಾದಿ (ವಿಷು )ಪ್ರಯುಕ್ತ ಶ್ರೀ ದೇವರ ದೀಪದ ಬಲಿ ಉತ್ಸವವು ನಡೆಯಿತು. WhatsApp ಶೇರ್ ಮಾಡಿ