Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲು:ಪಿಯುಸಿ ಪರೀಕ್ಷೇಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು

ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು
ವಾಣಿಜ್ಯ ವಿಭಾಗ : ಅನನ್ಯಾ(582 ), ಅನನ್ಯಾ(585),ಚಿನ್ಮಯ್ (579) ಅನುಶ್ರೀ ಪೂಜಾರಿ(578), ಮಾನ್ಯತಾ ಶೆಟ್ಟಿ(577), ತನ್ವಿ(575), ಪ್ರತೀಕ್ಷಾ (575), ಖುಷಿ(574), ಶ್ರುತಿ ಯು. ಶೆಟ್ಟಿ(570),
ವಿಜ್ಞಾನ ವಿಭಾಗ : ಶಾರ್ವರಿ (584), ದೀಕ್ಷಿತ್ (583), ಧನ್ಯಾ ಎಸ್.(582), ಆಕೃತಿ ಡಿ.ಅಮೀನ್(577), ಅಶ್ವೀಕಾ ಗಿ.ಎಸ್.(580), ವಂಶಿ ಎಸ್. ಕರ್ಕೇರ(578), ಚೇತನ್(575), ಧೀರಜ್ ಬಂಗೇರ(574), ಹರ್ಷಿತ್ ವೈ. ಶೆಟ್ಟಿಗಾರ್(574) ಪ್ರೀತಿ ಎಂ. ಕುಲಾಲ್(573), ಸ್ವರ್ಣಾ(     )