ಕಟೀಲು ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ 1೦೦ ಶೇ. ಫಲಿತಾಂಶ
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಪ್ರಥಮ ಬ್ಯಾಚ್ ಶೇಕಡಾ 100 ಫಲಿತಾಂಶ ದಾಖಲಿಸಿದೆ.
35 ವಿದ್ಯಾರ್ಥಿಗಳಲ್ಲಿ 14: ಮಂದಿ ಅತ್ಯುನ್ನತ ಶ್ರೇಣಿ, 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ಓರ್ವ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಹಾರ್ವಿ ಕುಲಾಲ್(602 ), ಸಾವನಿ ಎಸ್. ರಾವ್(586), ಸಿಂಚನ ಟಿ. ಕುಲಾಲ್(583) ಶಾಲೆಯ ಮೊದಲ ಮೂರು ಸ್ಥಾನಗಳಲ್ಲಿ ಉತ್ತೀರ್ಣರಾದವರು.