Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

3ನೇ ವರ್ಷದ ಗುರುಪುರ "ಮೂಳೂರು - ಅಡ್ಡೂರು" ಜೋಡುಕರೆ ಕಂಬಳ ಕೂಟದ ಫಲಿತಾoಶ


ಗುರುಪುರ:ಇಲ್ಲಿನ ಮಾಣಿಬೆಟ್ಟು ಗುತ್ತುವಿನ ಎದುರಿನ ಗದ್ದೆಯಲ್ಲಿ ನಡೆದ ಮೂಳೂರು - ಅಡ್ಡೂರು ಜೋಡುಕರೆ ಕಂಬಳದ ಫಲಿತಾಂಶ ಪ್ರಕಟಗೊಂಡಿದೆ.ಕೂಟದಲ್ಲಿ ಓಟ್ಟು 160 ಜೊತೆ ಕೋಣಗಳು ಭಾಗವಹಿಸಿದೆ.

ಕನೆಹಲಗೆ 15 ಜೊತೆ, ಅಡ್ಡಹಲಗೆ 07 ಜೊತೆ, ಹಗ್ಗ ಹಿರಿಯ 11 ಜೊತೆ, ನೇಗಿಲು ಹಿರಿಯ  21 ಜೊತೆ, ಹಗ್ಗ ಕಿರಿಯ 30 ಜೊತೆ ನೇಗಿಲು ಕಿರಿಯ 76 ಜೊತೆ ಒಟ್ಟು ಕೋಣಗಳ ಸಂಖ್ಯೆ: 160 ಜೊತೆ ಕೋಣಗಳು ಭಾಗವಹಿಸಿದೆ.

ಕನೆ ಹಲಗೆ:
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಬೋಳಾರ ತ್ರಿಶಾಲ್ ಕೆ ಪೂಜಾರಿ "ಎ"
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಅಡ್ಡ ಹಲಗೆ:
ಪ್ರಥಮ: ಇರುವೈಲು ದೊಡ್ಡಗುತ್ತು ಅಮರ್ಥ್ಯ ಪದ್ಮನಾಭ ಶೆಟ್ಟಿ (11.29)
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
ದ್ವಿತೀಯ: ನಾರಾವಿ ರಕ್ಷಿತ್ ಜೈನ್ (11.48)
ಹಲಗೆ ಮುಟ್ಟಿದವರು: ಭಟ್ಕಳ ಪಾಂಡು

ಹಗ್ಗ ಹಿರಿಯ: 
ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ (10.67)
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ
ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ "ಬಿ" (10.99)
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ಹಗ್ಗ ಕಿರಿಯ:
ಪ್ರಥಮ: ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಭಾಶಿ (11.27)
ಓಡಿಸಿದವರು: ಉಜಿರೆ ಸ್ಪಂದನ್ ಶೆಟ್ಟಿ
ದ್ವಿತೀಯ: ಪಡೀಲ್ ಕಬತ್ತಾರು ಗುತ್ತು ದಿನಕರ ಜಯರಾಜ ಶೆಟ್ಟಿ (11.56)
ಓಡಿಸಿದವರು: ಮಂದಾರ್ತಿ ಶಿರೂರು ಮುದ್ದುಮನೆ ಭರತ್ ನಾಯ್ಕ್

ನೇಗಿಲು ಹಿರಿಯ: 
ಪ್ರಥಮ: 80 ಬಡಗು ಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ (10.73)
ಓಡಿಸಿದವರು: ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್
ದ್ವಿತೀಯ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ (12.22)
ಓಡಿಸಿದವರು: ಭಟ್ಕಳ ಶಂಕರ್

ನೇಗಿಲು ಕಿರಿಯ:
ಪ್ರಥಮ: ನಿಂಜೂರು ಪಡುಮನೆ ಅಮಯ್ ಆದ್ಯ ಶೆಟ್ಟಿ (10.68)
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
ದ್ವಿತೀಯ: ಹೊಸ್ಮಾರು ಸೂರ್ಯಶ್ರೀ ಜ್ಯೋತಿ ಸುರೇಶ್ ಶೆಟ್ಟಿ "ಎ" (10.87)
ಓಡಿಸಿದವರು: ಮುಳಿಕ್ಕಾರು ಕುಂಟೋನಿ ವಿವೇಕ್  ದೇವಾಡಿಗ