-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ
ಮಾ.13 - 15 : ಶ್ರೀ ಕೊರ್ದಬ್ಬು ತನ್ನಿಮಾನಿಗ ದೈವಸ್ಥಾನ ಪದಕುಂಜ ಏಳಿಂಜೆ ಇಲ್ಲಿನ ಶ್ರೀ ಕೊರ್ದಬ್ಬು ತನ್ನಿಮಾನಿಗ, ಜುಮಾದಿ ಬಂಟ ಪರಿವಾರ ಶಕ್ತಿಗಳ ನೂತನ ಬಿಂಬ ಪ್ರತಿಷ್ಠೆ, ಕಲಶಾಭಿಷೇಕ ಮತ್ತು ನೇಮೋತ್ಸವ

ಮಾ.13 - 15 : ಶ್ರೀ ಕೊರ್ದಬ್ಬು ತನ್ನಿಮಾನಿಗ ದೈವಸ್ಥಾನ ಪದಕುಂಜ ಏಳಿಂಜೆ ಇಲ್ಲಿನ ಶ್ರೀ ಕೊರ್ದಬ್ಬು ತನ್ನಿಮಾನಿಗ, ಜುಮಾದಿ ಬಂಟ ಪರಿವಾರ ಶಕ್ತಿಗಳ ನೂತನ ಬಿಂಬ ಪ್ರತಿಷ್ಠೆ, ಕಲಶಾಭಿಷೇಕ ಮತ್ತು ನೇಮೋತ್ಸವ

ಕಿನ್ನಿಗೋಳಿ:ಶ್ರೀ ಕೊರ್ದಬ್ಬು ತನ್ನಿಮಾನಿಗ ದೈವಸ್ಥಾನ ಪದಕುಂಜ ಏಳಿಂಜೆ ಇಲ್ಲಿನ ಶ್ರೀ ಕೊರ್ದಬ್ಬು ತನ್ನಿಮಾನಿಗ, ಜುಮಾದಿ ಬಂಟ ಪರಿವಾರ ಶಕ್ತಿಗಳ ನೂತನ ಬಿಂಬ ಪ್ರತಿಷ್ಠೆ, ಕಲಶಾಭಿಷೇಕ ಮತ್ತು ನೇಮೋತ್ಸವವು ಏಳಿಂಜೆ ಶ್ರೀ ಗಣೇಶ್ ಭಟ್ ನೇತೃತ್ವದಲ್ಲಿ ನಡೆಯಲಿದೆ ಮಾ. 13 ರಿಂದ ಮಾ. 15 ರವರೆಗೆ ನಡೆಯಲಿದೆ. ಮಾ. 13 ರಂದು ಸಂಜೆ 5.00 ಗಂಟೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಾರ್ಚ್ 14 ರಂದು ಬೆಳಿಗ್ಗೆ   ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ದೈವಗಳ ಪುನರ್  ಪ್ರತಿಷ್ಠೆ ಕಲಾಶಾಭಿಷೇಕ ನಡೆಯಲಿದೆ.
11.30 ದೈವ ದರ್ಶನ ಮತ್ತು  ದೈವಗಳ ಭಂಡಾರ ಚಪ್ಪರಕ್ಕೆ ಆಗಮನ, ನಂತರ ಅನ್ನಸಂತರ್ಪಣೆ ನಡೆಯಲಿದೆ,  ರಾತ್ರಿ 8.00 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ ನಂತರ ಶ್ರೀ ದೈವಗಳ ನೇಮೋತ್ಸವ ನಡೆಯಲಿದೆ.  ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆಯಿಂದ ಮದ್ಯಾಹ್ನ  ವಿವಿಧ ತಂಡಗಳಿಂದ ಭಜನೆ, ಮದ್ಯಾಹ್ನ 12.30 ರಿಂದ ಲಕ್ಷ್ಮೀ ಜನಾರ್ದನ ಮಹಿಳಾ ಮಂಡಳಿ ಏಳಿಂಜೆ ಇವರಿಂದ  ತುಳು ಯಕ್ಷಗಾನ‌ ತಾಳಮದ್ದಳೆ ಶಮಂತಕ ಮಣಿ ನಡೆಯಲಿದೆ,  ಸಂಜೆ 6.30 ರಿಂದ ಪ್ರಶಂಸಾ ಕಾಪು ತಂಡದಿಂದ ಕಾಮಿಡಿ ಶೋ ನಡೆಯಲಿದೆ
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ