ಇಂದು ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ
Sunday, March 8, 2026
ಇಂದು ಬೆಳಿಗ್ಗೆ 7:00 ರಿಂದ ಚಂಡಿಕಾ ಯಾಗ ,ಬೆಳಿಗ್ಗೆ 11:15 ರ ವೃಷಭ ಲಗ್ನ ಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ,ಮಹಾ ಪೂಜೆ, ಪಲ್ಲ ಪೂಜೆ, ಸಂಜೆ 6 ರಿಂದ ದೀಪಾರಾಧನೆ, ಭಂಡಾರ ನಿರ್ಗಮನ,ಮಧ್ಯಾಹ್ನ 2:30 ರಿಂದ ಶಿವ ಪ್ರಣಾಮ್ (ರಿ) ಮೂಲ್ಕಿ.ಸ್ಕೂಲ್ ಆಫ್ ಡ್ಯಾನ್ಸ್ ಪ್ರಸ್ತುತ ಪಡಿಸುವ ಅನ್ನ ಪೂರ್ಣ ನಿರ್ದೇಶನದಲ್ಲಿ "ನೃತ್ಯ ವೈಭವ",ಸಂಜೆ 4 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ,ಸಂಜೆ 6:30 ರಿಂದ ಸಮುದ್ರ ತೀರದಲ್ಲಿ ಚಕ್ರವರ್ತಿ ಸೂಲಿ ಬೆಲೆಯವರಿಂದ ಗಂಗೆಗೆ ನುಡಿ ನಮನ,ರಾತ್ರಿ 7:30 ರಿಂದ "ಅದ್ದೂರಿ ವೈಭವದ ಗಂಗಾರತಿ ",ರಾತ್ರಿ 8:15 ರಿಂದ ಗಂಗಾ ಗಾಯನ ಕಲಾಸಿರಿ ಬಳಗ ಮಂಗಳೂರು ಖ್ಯಾತ ಗಾಯಕರಿಂದ" ಭಕ್ತಿ ಭಾವ ಗಾನ "