-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ
ಅತ್ತೂರು ಭಂಡಾರಮನೆ  ಲೀಲಾ ಪೂವಪ್ಪ ಶೆಟ್ಟಿಯವರ ಕೊಡುಗೆಯಾಗಿ  ನಿರ್ಮಾಣಗೊಂಡ ನೂತನ ಸ್ವಾಗತ ಗೋಪುರ ಉದ್ಘಾಟನೆ

ಅತ್ತೂರು ಭಂಡಾರಮನೆ ಲೀಲಾ ಪೂವಪ್ಪ ಶೆಟ್ಟಿಯವರ ಕೊಡುಗೆಯಾಗಿ ನಿರ್ಮಾಣಗೊಂಡ ನೂತನ ಸ್ವಾಗತ ಗೋಪುರ ಉದ್ಘಾಟನೆ

 ಕಿನ್ನಿಗೋಳಿ:ಅತ್ತೂರು ಭಂಡಾರಮನೆ  ಲೀಲಾ ಪೂವಪ್ಪ ಶೆಟ್ಟಿಯವರ ಕೊಡುಗೆಯಾಗಿ  ನಿರ್ಮಾಣಗೊಂಡ ನೂತನ ಸ್ವಾಗತ ಗೋಪುರವನ್ನು  ಅತ್ತೂರುಬೈಲು  ಮಹಾಗಣಪತಿ ಮಂದಿರದ ಪ್ರಧಾನ ಅರ್ಚಕ ವೆಂಕಟರಾಜ ಉಡುಪ ಅವರು ಉದ್ಘಾಟಿಸಿದರು.
ಈ ಸಂದರ್ಭ ಕೆಮ್ರಾಲ್  ಗ್ರಾ.ಪಂ  ಮಾಜಿ ಅಧ್ಯಕ್ಷ ಮಯ್ಯದಿ, ಮಾಜಿ ಸದಸ್ಯ ಜಯಂತಿ ಶೆಟ್ಟಿ, ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಆಡಳಿತ ಮಂಡಳಿ ಅಧ್ಯಕ್ಷ ಗಂಗಾಧರ ಶೆಟ್ಟಿ ಮೂಡ್ರಗುತ್ತು, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎಲ್ ಶೆಟ್ಟಿ ಅತ್ತೂರುಗುತ್ತು,  ಕೊಡೆತ್ತೂರು ಗುತ್ತು ಗುತ್ತಿನಾರ್ ನಿತಿನ್ ಶೆಟ್ಟಿ, ಸುಧಾಕರ ಗುತ್ತಿನಾರ್ ಮೂಡ್ರಗುತ್ತು ,  ದಾನಿಗಳಾದ ಲೀಲಾ ಶೆಟ್ಟಿ ಭಂಡಾರಮನೆ, ಶ್ರೀಕ್ಷೇತ್ರ ಸುರಗಿರಿ ದೇವಸ್ಥಾನದ ಮೊಕ್ತೇಸರ ಜಗನ್ನಾಥ ಶೆಟ್ಟಿ, ಸಚಿನ್ ಶೆಟ್ಟಿ, ಅರವಿಂದ ಭಟ್, ಸುನೀಲ್ ಭಂಡಾರಿ,  ದಾಮೋದರ ಶೆಟ್ಟಿ ಮಾಡರ ಮನೆ, ಯೋಗಿಶ್ ಮಾಡ ಮಾಡರ‌ಮನೆ, ಪ್ರಕಾಶ್ ಶೆಟ್ಟಿ ಸುರಗಿರಿ, ಭಂಡಾರಮನೆ ಸಂದೀಪ್ ಶೆಟ್ಟಿ,  ದುರ್ಗಾಪ್ರಸಾದ್ ಶೆಟ್ಟಿ, ರಾಜೇಶ್ ಶೆಟ್ಟಿ,   ಮೂರುಕಾವೇರಿ ಮಹಮ್ಮಾಯಿ ದೇವಸ್ಥಾನದ ಅಧ್ಯಕ್ಷ ಲವ ಶೆಟ್ಟಿ, ಬಾಬು ಶೆಟ್ಟಿ ಭಂಡಾರಮನೆ, ಪ್ರಕಾಶ್ ಶೆಟ್ಟಿ  ಮಹಾಬಲ ಶೆಟ್ಟಿ ಜಗನ್ನಾಥ ಶೆಟ್ಟಿ ಪಡುಮನೆ, ರಮಾನಾಥ ಶೆಟ್ಟಿ ಕೊಜಪಾಡಿ ಬಾಳಿಕೆ, ಗುರಿಕಾರರಾದ ಕುಟ್ಟಿ ಮುಖಾರಿ ಲೀಲಾಧರ ಶೆಟ್ಟಿ ಕಿಲೆಂಜೂರು, ಸುದೇಶ್ ಶೆಟ್ಟಿ ಬಾಂಜಾಲಗುತ್ತು, ಅರುಣ್ ಶೆಟ್ಟಿ ಮಜಲಗುತ್ತು, ಗಣೇಶ್ ದೇವಾಡಿಗ ಕಿಲೆಂಜೂರು, ತಿಮ್ಮಪ್ಪ ಶೆಟ್ಟಿ ಅತ್ತೂರಗುತ್ತು, ವಿಜಯ ಎಲ್ ಕೋಟ್ಯಾನ್,  ಶಿವರಾಮ ಶೆಟ್ಟಿ ಮುಗುಲ್ಯ, ಸುಧಾಕರ ಶೆಟ್ಟಿ ಕೊಜಪಾಡಿ ಬಾಳಿಕೆ, ಗೋಪಾಲಕೃಷ್ಣ ಆಚಾರ್ಯ ಅತ್ತೂರು, ಚಂದ್ರಹಾಸ್ ಹರಿಪಾದೆ, ನವೀನ್ ಭಂಡಾರಿ‌, ಚಂದ್ರಹಾಸ ಅಂಗಡಿ, ಹರಿಶ್ಚಂದ್ರ ಶೆಟ್ಟಿ‌ಪಡುಬಾಳಿಕೆ, ಅರುಣ್ ಪಡುಮನೆ,  ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ