-->

ಕರ್ನಾಟಕ ಸ್ಟೇಟ್  ಟೈಲರ್ ಎಸೋಸಿಯೇಶನ್ ದ. ಕ ಜಿಲ್ಲೆಯ ವಲಯ ಸಮಿತಿ, ಸ್ಮಾರ್ಟ್ ಕಾರ್ಡ್ ವಿತರಣೆ

ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್ ದ. ಕ ಜಿಲ್ಲೆಯ ವಲಯ ಸಮಿತಿ, ಸ್ಮಾರ್ಟ್ ಕಾರ್ಡ್ ವಿತರಣೆ

ಕಿನ್ನಿಗೋಳಿ:ಕರ್ನಾಟಕ ಸ್ಟೇಟ್  ಟೈಲರ್ ಎಸೋಸಿಯೇಶನ್ ದ. ಕ ಜಿಲ್ಲೆಯ ವಲಯ ಸಮಿತಿ ಕಿನ್ನಿಗೋಳಿಯ ಸರ್ವಸಭೆಯಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ನಡೆಯಿತು. ವಲಯದ ಅಧ್ಯಕ್ಷ ಶೇಖರ್ ಪೂಜಾರಿ,  ಸ್ಥಾಪಕ ಅಧ್ಯಕ್ಷ ಶಂಕರ್ ಬಿ ಕೋಟ್ಯಾನ್, ಕಿನ್ನಿಗೋಳಿ ಯುಗಪುರುಷ ದ ಪ್ರಧಾನ  ಸಂಪಾದಕ  ಭುವನಾಭಿರಾಮ ಉಡುಪ,ಕ್ಷೇತ್ರ  ಪ್ರಧಾನ ಕಾರ್ಯದರ್ಶಿ ಸುಮಿತ್ರ,ವಲಯ ಉಪಾಧ್ಯಕ್ಷ ಶ್ರೀಮತಿ ತುಳಸಿ,ಶ್ರೀಮತಿ ಅರ್ಚನಾ,ರಾಜಾರಾಮ್ ಸಾಲ್ಯಾನ್, ಕೋಶಾಧಿಕಾರಿ ಜ್ಯೋತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ಉಲ್ಲಂಜೆ, ಜಿಲ್ಲಾ ಸದಸ್ಯ ಮೋಹನ್  ಎಸ್ .ಕೋಡಿ ಹಾಗೂ  ಸಮಿತಿಯ ಸರ್ವ ಸದಸ್ಯರುಗಳು ಈ ಸಂದರ್ಭ  ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ