Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕೋಂಜಾಲುಗುತ್ತು ಕೋಲದಲ್ಲಿ‌ ದಿವಾಕರ ಪೂಜಾರಿ ಸಂಸ್ಮರಣೆ

ಇತ್ತೀಚೀಗೆ  ದೈವಾಧೀನರಾದ ದೈವಾರಾಧನೆಯ ಕ್ಷೇತ್ರದ ಅಪ್ರತಿಮ ಧರ್ಮದರ್ಶಿ ದಿವಾಕರ ಪೂಜಾರಿಯವರ ಸಂಸ್ಮರಣೆಯ ವಿಶೇಷ ಕಾರ್ಯಕ್ರಮ‌ ಏಳಿಂಜೆ ಕೋಂಜಾಲುಗುತ್ತು ಮನೆತನದ ವಾರ್ಷಿಕ ನೇಮೋತ್ಸವದಲ್ಲಿ ಶುಕ್ರವಾರ ನಡೆಯಿತು.ದಿವಾಕರ ಪೂಜಾರಿಯವರ ಪುತ್ರ ಧೀರಜ್ ರವರನ್ನು ಗೌರವಿಸಲಾಯಿತು.ಏಳಿಂಜೆ ಕೋಂಜಾಲುಗುತ್ತು ಮನೆತನದ ಪ್ರಭಾಕರ ಶೆಟ್ಟಿ, ದಿವಾಕರ ಶೆಟ್ಟಿ, ಅನಿಲ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಮತ್ತಿತರರಿದ್ದರು.