Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಶ್ರೀ ವಿಠೋಬ ಭಜನಾ ಮಂದಿರ ಪಂಜ ಕೊಯಿಕುಡೆ ಯ ಅಧ್ಯಕ್ಷರಾಗಿ ಭರತ್ ರಾಜ್ ಶೆಟ್ಟಿ ಪಂಜ ಆಯ್ಕೆ

ಕಿನ್ನಿಗೋಳಿ:ಶ್ರೀ ವಿಠೋಬ ಭಜನಾ ಮಂದಿರ  ಪಂಜ ಕೊಯಿಕುಡೆ ಯ ಮಹಾಸಭೆಯು ಇಲ್ಲಿನ ಭಜನಾ ಮಂದಿರದಲ್ಲಿ ನಡೆಯಿತು.ಈ ಸಂದರ್ಭ  ಭಜನಾ ಮಂದಿರದ 2026 - 28ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಪ್ರಕ್ರಿಯೆ ನಡೆಯಿತು.

ಗೌರವ ಅಧ್ಯಕ್ಷರಾಗಿ ಬೋಳ ರಘುರಾಮ ಶೆಟ್ಟಿ ಮುಂಬೈ,
ಸದಾನಂದ M.  ಶೆಟ್ಟಿ ಪಂಜ,ಅಧ್ಯಕ್ಷರಾಗಿ ಭರತ್ ರಾಜ್ ಶೆಟ್ಟಿ ಪಂಜ,ಉಪಾಧ್ಯಕ್ಷರಾಗಿ ಪ್ರಮೋದ್ ಶೆಟ್ಟಿ,ಅಂಗಡಿ ಗುತ್ತು ಪಂಜ,ಕೇಶವ ಪೂಜಾರಿ ಪಂಜ,ಕಾರ್ಯದರ್ಶಿಯಾಗಿ  
ಅವಿನಾಶ್ ಶೆಟ್ಟಿ ಬಾಕಿಮಾರುಗುತ್ತು   ಪಂಜ,ಜೊತೆ ಕಾರ್ಯದರ್ಶಿಯಾಗಿ ವಿನ್ಯಾಸ್ ಶೆಟ್ಟಿ ಪಂಜದಗುತ್ತು, ಕೋಶಾಧಿಕಾರಿಯಾಗಿ ಪದ್ಮನಾಭ ಪೂಜಾರಿ ಪಂಜ,
ಲಕ್ಷ್ಮೀ ಶ ಶೆಟ್ಟಿ ಪಂಜ,ಪ್ರಧಾನ ಭಜನೆ  ಸಂಚಾಲಕರಾಗಿ 
ಸತೀಶ್ ಶೆಟ್ಟಿ ಬೈಲಗುತ್ತು, ಪಂಜ,ಕರುಣಾಕರ ಶೆಟ್ಟಿ ಪಂಜದಗುತ್ತು,ಪೂಜಾ ಕೈಂಕರ್ಯಸತೀಶ್ ಶೆಟ್ಟಿ ಪಂಜದಗುತ್ತು,ಅಶೋಕ ಪೂಜಾರಿ ಪಂಜ,
ಲೆಕ್ಕ ಪತ್ರ ನಿರ್ವಾಹಕರಾಗಿ ನಾರಾಯಣ ಬಿ. ಶೆಟ್ಟಿ
ಪಂಜ ಕೊಯಿಕುಡೆ,ಹಾಗೂ ಗೌರವ ಸಲಹೆಗಾರರು ಮತ್ತು ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.