Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಶ್ರೀ ನಾರಾಯಣ ಗುರು ರಸ್ತೆ” ಯ ನಾಮಫಲಕ ಉದ್ಘಾಟನೆ

ಮೂಲ್ಕಿ: ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕೆ.ಎಸ್ ರಾವ್ ನಗರ, ಮೂಲ್ಕಿ ಇವರ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಬಳಿ ಕೊಳ್ನಾಡುವಿನಲ್ಲಿ ಹಾಗೂ ಮೂಲ್ಕಿ ಕಿನ್ನಿಗೋಳಿ ರಸ್ತೆಯ ಗೇರುಕಟ್ಟೆಯ ಬಳಿ ಆಳವಡಿಸಲಾಗಿರುವ “ಶ್ರೀ ನಾರಾಯಣ ಗುರು ರಸ್ತೆ” ಯ ನಾಮಫಲಕವನ್ನು  ಶಾಸಕ ಉಮಾನಾಥ  ಕೋಟ್ಯಾನ್ ಅವರು ಉದ್ಘಾಟಿಸಿರು.