ರಾಮಾಂಜನೇಯ ಮಂದಿರ ಗಣೇಶಪುರ ಕಾಟಿಪಳ್ಳ ಇದರ ನೂತನ ಗರ್ಭಗುಡಿ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ WhatsApp Facebook Copy Link ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ (ರಿ.), ಶ್ರೀ ರಾಮಾಂಜನೇಯ ಮಂದಿರ ಗಣೇಶಪುರ ಕಾಟಿಪಳ್ಳ ಇದರ ನೂತನ ಗರ್ಭಗುಡಿ ನಿರ್ಮಾಣ ಕಾರ್ಯಕ್ಕೆ ಶಾಸಕ ಡಾ.ಭರತ್ ಶೆಟ್ಟಿಯವರು ಶಿಲಾನ್ಯಾಸ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಪ್ರಮುಖರುಗಳು ಉಪಸ್ಥಿತರಿದ್ದರು. WhatsApp ಶೇರ್ ಮಾಡಿ