ಫಲ್ಗುಣಿ ನದಿ ನೀರು ಕೊಳಚೆಮಯ,ಶಾಸಕ ಡಾ.ಭರತ್ ಶೆಟ್ಟಿ ಭೇಟಿ ,ಪರೀಶೀಲನೆ
ಕೂಳೂರು:ಕೂಳೂರು ರಾಯಿಕಟ್ಟೆ ಪರಿಸರದ ಫಲ್ಗುಣಿ ನದಿ ಕೊಳಚೆ ನೀರು ತುಂಬಿ ಕಲುಷಿತಗೊಂಡಿದ್ದು, ಸ್ಥಳಕ್ಕೆ ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.