Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪಡ್ಲಾಕ್ಯಾರ್ ನ ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನದಲ್ಲಿ ವರ್ಷಾವದಿ ನೇಮೋತ್ಸವ

ಕಿನ್ನಿಗೋಳಿ:ಏಳತ್ತೂರು ಸಮೀಪದ ಪಡ್ಲಾಕ್ಯಾರ್  ನ ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನದಲ್ಲಿ ವರ್ಷಾವದಿ ನೇಮೋತ್ಸವವು  ಭಾನುವಾರದಂದು ವಿಜೃಂಭಣೆಯಿಂದ ಜರುಗಿತು.