ಮಹಾಮ್ಮಾಯಿ ಮಾರಿಗುಡಿ ದೇವಸ್ಥಾನ ಪಡ್ಲಾಕ್ಯಾರ್ ಎಳತ್ತೂರು , ವರ್ಷಾವಧಿ ಮಾರಿ ಪೂಜೆ WhatsApp Facebook Copy Link ಕಿನ್ನಿಗೋಳಿ: ಮಹಾಮ್ಮಾಯಿ ಮಾರಿಗುಡಿ ದೇವಸ್ಥಾನ ಪಡ್ಲಾಕ್ಯಾರ್ ಎಳತ್ತೂರು ಇಲ್ಲಿನ ವರ್ಷಾವಧಿ ಮಾರಿ ಪೂಜೆ ಶುಕ್ರವಾರ ನಡೆಯಿತು. ಈ ಸಂದರ್ಭ ಕ್ಷೇತ್ರಕ್ಕೆ ಸಂಬಂಧಪಟ್ಟ ಮನೆತನದವರು, ಗ್ರಾಮಸ್ಥರು ಭಕ್ತರು ಉಪಸ್ಥಿತರಿದ್ದರು. WhatsApp ಶೇರ್ ಮಾಡಿ